Tag: ಡೋರಿಯನ್ ಚಂಡಮಾರುತ
ಬಹಮಾಸ್ ಚಂಡಮಾರುತ : ಸಾವಿನ ಸಂಖ್ಯೆ 43ಕ್ಕೆ ಏರಿಕೆ
ಮಾಸ್ಕೋ ಬಹಮಾಸ್‌ನಲ್ಲಿ ಭೀಕರ ಡೋರಿಯನ್ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 43 ಜನರಿಗೆ ಏರಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಪ್ರಧಾನಿ ಹ್ಯೂಬರ್ಟ್ ಮಿನ್ನಿಸ್ ಕಚೇರಿ ತಿಳಿಸಿದೆ.ಚಂಡಮಾರುತದಿಂದ 30 ಜನರು...




