Tag: ಪರಿಸರ ಸ್ನೇಹಿ ಗಣೇಶ
ವಿಘ್ನ ನಿವಾರಕನ ಸ್ವಾಗತಕ್ಕೆ ಭರದ ಸಿದ್ಧತೆ
ವೈವಿಧ್ಯಮಯ ಗಣಪನ ಮೂರ್ತಿಗಳು: ಪರಿಸರ ಸ್ನೇಹಿ ಗಣಪನಿಗೂ ಬೇಡಿಕೆ
ತುಮಕೂರು:
ಹಬ್ಬದ ಸಾಲುಗಳು ಆರಂಭವಾಗಿದ್ದು, ಹೂವು ಮತ್ತು ಹಣ್ಣಿನ ದರ ಏರಿಕೆಯಾಗುತ್ತಲೇ ಇವೆ. ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಿನ್ನೆಲೆಯಲ್ಲಿ ದರ ವಿಪರೀತ...




