Tag: ಮತ್ಸ್ಯದರ್ಶಿನಿ
ರಾಜ್ಯದೆಲ್ಲೆಡೆ ‘ಮತ್ಸ್ಯದರ್ಶಿನಿ’ ಉಪಹಾರ ಮಂದಿರಗಳ ವಿಸ್ತರಣೆ!?
ಮಂಗಳೂರು : ಮೀನುಗಾರಿಕಾ ಇಲಾಖೆಯ ‘ಮತ್ಸ್ಯ ದರ್ಶಿನಿ’ ಉಪಾಹಾರ ಮಂದಿರಗಳನ್ನು ರಾಜ್ಯದ ಎಲ್ಲ ಭಾಗಗಳಲ್ಲೂ ವಿಸ್ತರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ...




