Tag: ಮಿಡಿಗೇಶಿ
ಕಲ್ಲುಡಿಮ್ಮಿಗಳ ಅಕ್ರಮ ಸಾಗಾಣಿಕೆ
ಮಿಡಿಗೇಶಿ:ಮಧುಗಿರಿ ತಾಲ್ಲೂಕು ಗಡಿಯ ಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಬಹುತೇಕ ಎಲ್ಲಾ ಕಲ್ಲಿನ ಕ್ವಾರಿಗಳಲ್ಲಿ ತೆಗೆಯುತ್ತಿರುವ ಬೃಹತ್ತಾದ ಕಲ್ಲಿನ ಡಿಮ್ಮಿಗಳನ್ನು ಅಕ್ರಮವಾಗಿ ಕರ್ನಾಟಕ ರಾಜ್ಯದ ಮೂಲಕ ಸಾಗಿಸಲಾಗುತ್ತಿದೆ.ಇಲ್ಲಿಂದ ಗ್ರ್ಯಾನೈಟ್ ಪಾಲಿಷ್ ಮಾಡುವ ಫ್ಯಾಕ್ಟರಿಗಳಿಗೆ...
ಚಿಕ್ಕದಾಳವಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸತ್ತವರ ಹೆಸರಲ್ಲಿ ನರೇಗಾ ಹಣ ಡ್ರಾ
ಮಿಡಿಗೇಶಿ:ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಬಹಿರಂಗಬಡವರು, ದೀನದಲಿತರ ಉದ್ಧಾರಕ್ಕೆಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ವರ್ಷಗಳಿಂದ ಕೆಲವು ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಬಡವ, ಶ್ರೀಮಂತ, ಆ ಜಾತಿ, ಈ ಜಾತಿ ಎನ್ನದೆಯೆ...
ವಿವಾಹವಾದ 9 ತಿಂಗಳಿಗೇ ಕೊಲೆಗೈದು ಮನೆಯಲ್ಲೇ ಶವ ಹೂತಿಟ್ಟ ಭೂಪ
ಮಿಡಿಗೇಶಿ : ಒಂಭತ್ತು ತಿಂಗಳ ಹಿಂದೆಯಷ್ಟೆ ಬಲಾತ್ಕಾರದಿಂದ ಸೋದರ ಮಾವ ಹತ್ತನೆ ತರಗತಿ ವಿದ್ಯಾರ್ಥಿನಿಯನ್ನು ವಿವಾಹವಾಗಿದ್ದನು. ಇದೀಗ ಪತಿಯೆ ಪತ್ನಿಯನ್ನು ಕೊಲೆ ಮಾಡಿ, ತನ್ನ ಸಹೋದರರ ಬೆಂಬಲದೊಂದಿಗೆ ಶವವನ್ನು ಪತಿಯ...
ಮಿಡಿಗೇಶಿಯ ವ್ಯಕ್ತಿಗೆ ಸೋಂಕು
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಸ್ ನಿಲ್ದಾಣದ ಬಳಿಯ ಚಿಲ್ಲರೆ ದಿನಸಿ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಿಂದ ಜು.27 ರಂದು ಸಾಯಂಕಾಲ ಸದರಿ ರೋಗಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ...







