Tag: ರಾಮ್ ದಾಸ್
ಹೃದಯಾಘಾತ : ಶಾಸಕ ರಾಮ್ ದಾಸ್ ಆಸ್ಪತ್ರೆಗೆ ದಾಖಲು!!
ಮೈಸೂರು : ಶಾಸಕ ರಾಮದಾಸ್ ಗೆ ಲಘು ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೃದಯಾಘಾತದ ಪರಿಣಾಮ ಶಾಸಕ ರಾಮದಾಸ್ಗೆ ಸ್ಟಂಟ್ ಅಳವಡಿಕೆ ಮಾಡಲಾಗಿದ್ದು,...




