Tag: ಲೋಕಾಯುಕ್ತ ತುಮಕೂರು
ಲೋಕಾಯುಕ್ತ ಸಭೆ:ದಾಖಲೆಯಲ್ಲಿ `ಮೃತ’ ವ್ಯಕ್ತಿ ಪ್ರತ್ಯಕ್ಷ
ತುಮಕೂರು ಸರ್ಕಾರಿ ದಾಖಲಾತಿಯ ಪ್ರಕಾರ ಆ ವ್ಯಕ್ತಿ `ಮೃತ'ಪಟ್ಟಿದ್ದಾರೆ. `ಮರಣ ಪ್ರಮಾಣಪತ್ರ'ವೂ ಇದೆ. ಆದರೆ ಆ ವ್ಯಕ್ತಿಯೇ ``ನಾನು ಬದುಕಿದ್ದೇನೆ... ನನ್ನ ಜಮೀನನ್ನು ಉಳಿಸಿಕೊಡಿ'' ಎಂದು ಅರ್ಜಿ ಹಿಡಿದುಕೊಂಡು ಎದುರಿಗೆ...




