Tag: ವಿಗ್ರಹ ನಾಶ
ನಿಧಿಗಾಗಿ ವಿಗ್ರಹ ಧ್ವಂಸ..!
ಪಾವಗಡ ನಿಧಿಗಳ್ಳರ ಹಾವಳಿಗೆ ಕಾಮನದುರ್ಗ ಬೆಟ್ಟದಲ್ಲಿ ಇರುವ ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ನಂದಿ ವಿಗ್ರಹ ಧ್ವ್ವಂಸಗೊಳಿಸಿದ ಘಟನೆ ನಡೆದಿದೆ.ತಾಲ್ಲೂಕಿನ ವೈ.ಎನ್.ಹೊಸಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನದುರ್ಗ ಬೆಟ್ಟದಲ್ಲಿ ಶ್ರೀ ರಾಮಲಿಂಗೇಶ್ವರ...




