Tag: ವಿಮಾನ ಅಪಘಾತ
ಧನಿಪುರ ವಾಯುನೆಲೆಯಲ್ಲಿ ವಿಮಾನ ಅಪಘಾತ.!
ಗಾಜಿಯಾಬಾದ್: ಇಂದು ಬೆಳಿಗ್ಗೆ ಧನಿಪುರ ವಾಯುನೆಲೆಯಲ್ಲಿ ಇಳಿಯುವಾಗ ಚಾರ್ಟರ್ಡ್ ಟ್ರೈನರ್ ವಿಮಾನವೊಂದು ಅಪಘಾತಕ್ಕೀಡಾದ ಘಟನೆ ವರದಿಯಾಗಿದೆ. ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವಿಟಿ ಎವಿವಿ ಎಂಬ ಚಾರ್ಟರ್ಡ್ ವಿಮಾನವು ವಾಯುನೆಲೆಯಲ್ಲಿ...




