Tag: ಶ್ರಾವಣ ಭಿಕ್ಷಾ
ಪಾರಂಪರಿಕ ಆಚರಣೆಗಳು ಕಡಿಮೆಯಾಗುತ್ತಿವೆ-ಸ್ವಾಮೀಜಿ
ಶಿರಾ: ಇತಿಹಾಸದಿಂದಲೂ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಅದೆಷ್ಟೋ ಆಚರಣೆಗಳು ಇಂದು ಕಣ್ಮರೆಯಾದ ಪರಿಣಾಮ ನಮ್ಮ ಸಾಂಸ್ಕೃತಿಕ ಪರಂಪರೆಯು ವಿನಾಶದತ್ತ ಸಾಗಿದೆ ಎಂದು ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿ...




