Tag: ಸಾರ್ವಜನಿಕ ಸೇವೆ ಅಸ್ತವ್ಯಸ್ತ
ಕೊರೊನಾ ಭೀತಿ : ಸಾರ್ವಜನಿಕ ಸೇವೆ ಅಸ್ತವ್ಯಸ್ತ
ತುಮಕೂರು ಕೊರೊನಾ ವೈರಾಣು ಜನರ ಬದುಕನ್ನು ಹೈರಾಣಾಗಿಸಿದೆ. ಕೊರೊನಾ ಕಾಣಿಸಿಕೊಂಡಾಗಿನಿಂದ ಸಾರ್ವಜನಿಕ ಸೇವೆಗಳು ಕಡಿತಗೊಳ್ಳುತ್ತಾ, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಮಾರಕ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಲು ಜನ ಗುಂಪು ಸೇರದಂತೆ...




