Tag: ಸೆಪ್ಟೆಂಬರ್ ನಿಂದ ಕಾಲೇಜು ಓಪನ್
ಸೆಪ್ಟೆಂಬರ್ ನಿಂದ ಕಾಲೇಜು ಓಪನ್ : ಯುಜಿಸಿಗೆ ಸಮಿತಿ ಶಿಫಾರಸ್ಸು
ನವದೆಹಲಿ ಕೊರೋನಾ ತಡೆಗಟ್ಟಲು ಘೋಷಿಸಿರುವ ಲಾಕ್ ಡೌನ್ ನಿಂದಾಗಿ 2020-21 ಶೈಕ್ಷಣಿಕ ವರ್ಷ ಅಧಿಕೃತವಾಗಿ ವಿಳಂಬವಾಗಲಿದೆ. ಜುಲೈನಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಸೆಪ್ಟೆಂಬರ್ ನಿಂದ ಆರಂಭಿಸುವಂತೆ ಯು.ಜಿ.ಸಿಗೆ ಸಮಿತಿ ಶಿಫಾರಸ್ಸು ಮಾಡಿದೆ.ಮಾರ್ಚ್ 16...




