Tag: ಹೇಮಾವತಿ ನಾಲೆ
ಡಿಸೆಂಬರ್ ವೇಳೆಗೆ ನಾಲೆಯಲ್ಲಿ ಹೇಮಾವತಿ ನೀರು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 26 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಜಮೀನು, ತೋಟ ವಶಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈಗ ಎಲ್ಲರ ಸಹಕಾರದೊಂದಿಗೆ ಸಮಾರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನು ನಾಲ್ಕು ತಿಂಗಳೊಳಗೆ ಕಾಮಗಾರಿಯು ಗುರಿ ಮುಟ್ಟಲಿದ್ದು,...




