Home Tags ಕುಮಾರಸ್ವಾಮಿ

Tag: ಕುಮಾರಸ್ವಾಮಿ

ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಸಾಹಿತಿ ಕುಂವಿ ಸೇರಿ 61 ಮಂದಿಗೆ ಬೆದರಿಕೆ ಪತ್ರ

0
ಬೆಂಗಳೂರು: ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸೇರಿ 61 ಮಂದಿಗೆ ಜೀವ ಬೆದರಿಕೆ ಪತ್ರ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಸಾಹಿತಿ ಕುಂ.ವೀರಭದ್ರಪ್ಪ ನವರು ಹಾಗೂ ನಟ ಪ್ರಕಾಶ್ ರೈ...

ಸರ್ಕಾರಗಳಿಂದ ಸ್ವೇಚ್ಚಾರಕ್ಕೆ ಪ್ಯಾಕೇಜ್ ಘೋಷಣೆ : ಕುಮಾರಸ್ವಾಮಿ

0
ಬೆಂಗಳೂರು      ಕೇಂದ್ರ, ರಾಜ್ಯ ಸರ್ಕಾರಗಳು  ಜನಹಿತಕ್ಕಿಂತಲೂ ಸ್ವೇಚ್ಛಾಚಾರಕ್ಕೆ ಪ್ಯಾಕೇಜ್ ಘೋಷಣೆಗಳನ್ನ ಮಾಡಿದ್ದು , ಇವುಗಳನ್ನು  ಟೀಕಿಸಿದವರನ್ನು ಬಿಜೆಪಿ ನಾಯಕರು ದೇಶದ್ರೋಹಿಗಳಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ...

ರೈತರಿಂದ ಗ್ರಾಹಕರವರೆಗೆ ಹೊಸ ವ್ಯವಸ್ಥೆ ಮಾಡಲು ಇದು ಸುಸಂದರ್ಭ: ಹೆಚ್ ಡಿ ಕುಮಾರ ಸ್ವಾಮಿ

0
ಬೆಂಗಳೂರು:     ಕೊರೊನಾ ವೈರಸ್ ರೋಗ ತಡೆಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ ಸ್ವಯಂ ಸೇವಕರ...

ಶಾಸಕರ ಖರೀದಿಯಿಂದ ಉಪಚುನಾವಣೆ ಎದುರಿಸುವಂತಾಗಿದೆ : ಕುಮಾರಸ್ವಾಮಿ

0
ಬೆಂಗಳೂರು      ಕುರಿ,ಮೇಕೆ,ಆಡುಗಳನ್ನು ಖರೀದಿಸಿದಂತೆ ಬಿಜೆಪಿ ಶಾಸಕರನ್ನು ಖರೀದಿಸಿದ ಪರಿಣಾಮವಾಗಿ ರಾಜ್ಯ ಉಪಚುನಾವಣೆಗಳನ್ನು ಎದುರಿಸುವಂತಾಗಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎಂದು ಜೆಡಿಎಸ್ ನಾಯಕ,ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.     ಉಪಚುನಾವಣೆಯ...

‘ಅಪ್ಪ-ಮಗನನ್ನೇ ಗೆಲ್ಲಿಸದವರು, ಬಿಜೆಪಿಯನ್ನು ಹೇಗೆ ಸೋಲಿಸ್ತೀರಾ’-ವ್ಯಂಗ್ಯ!!

0
ಬೆಳಗಾವಿ:       'ಅಪ್ಪ, ಮಗನನ್ನೇ ಗೆಲ್ಲಿಸೋಕೆ ಆಗದವರು ಬಿಜೆಪಿಯನ್ನ ಹೇಗೆ ಸೋಲಿಸ್ತೀರಾ' ಎಂದು  ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿಯವರ ಕುರಿತು ವ್ಯಂಗ್ಯವಾಡಿದ್ದಾರೆ.        ಅಥಣಿ ಕಾರ್ಯಕರ್ತರ...

‘ಹೆಚ್ಡಿಕೆ ಕಮಿಷನ್ ದಂಧೆಯ ಜನಕ’ – ವಿಜಯೇಂದ್ರ ಆರೋಪ!

0
ಬೆಂಗಳೂರು:       ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಮಿಷನ್ ದಂಧೆಯ ಜನಕ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ಯುವನಾಯಕ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.      ದೂರವಾಣಿ...

ಕೊಡಗು : ಮರ ಕಡಿಯಲು ಅನುಮತಿ ನೀಡಿದ್ದ ಡಿಎಫ್‌ಒ ಸಸ್ಪೆಂಡ್!!

0
ಮಡಿಕೇರಿ:        ರೆಸಾರ್ಟ್ ನಿರ್ಮಾಣಕ್ಕಾಗಿ ಕೆ.ನಿಡಗುಣಿ ಗ್ರಾಮದಲ್ಲಿ 800 ಮರಗಳ ಮಾರಣಹೋಮಕ್ಕೆ ಅನುಮತಿ ನೀಡಿದ್ದ ಮಡಿಕೇರಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.  ...

ದೇವೇಗೌಡರ ಕುಟುಂಬ ಎಂದೂ ತುಮಕೂರಿಗೆ ದ್ರೋಹ ಮಾಡಲ್ಲ: ಕುಮಾರಸ್ವಾಮಿ

0
ತುಮಕೂರು-         ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಪ್ರಾಣ ಹೋಗುವವರೆಗೂ ತುಮಕೂರು ಜಿಲ್ಲೆಗೆ ದ್ರೋಹ ಮಾಡಲ್ಲ, ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಕುಟುಂಬದ...

ತಡರಾತ್ರಿ ಜ್ಯೋತಿಷಿ ಭೇಟಿ ಮಾಡಿದ ಸಿಎಂ

0
ಬೆಂಗಳೂರು          ಸಿನಿಮಾ ರಂಗಕ್ಕೆ ಮಗನನ್ನು ಅದ್ಧೂರಿಯಾಗಿ ಪರಿಚಯಿಸಿದ ಬೆನ್ನಲ್ಲೇ ಪುತ್ರನ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಈ ಮಧ್ಯೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಡರಾತ್ರಿ ಜ್ಯೋತಿಷಿವೋರ್ವರನ್ನು ಗುಪ್ತವಾಗಿ ಭೇಟಿ...

ಕಾಂಗ್ರೆಸ್ ನವರ ಜೊತೆ ಸುಮಧುರ ಬಾಂಧವ್ಯವಿವೆ : ಹೆಚ್.ಡಿ.ಕೆ.

0
ಉಡುಪಿ: ನನ್ನ ಸರ್ಕಾರ ಸುಭದ್ರವಾಗಿದ್ದು, ಕಾಂಗ್ರೆಸ್ ಪಕ್ಷದವರೆಲ್ಲರೂ ನನ್ನ ಜೊತೆ ಸುಮಧುರ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.       ಕಳೆದೆರೆಡು ದಿನಗಳಿಂದ ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ವಿಚಾರ ಹಲವು...
Share via