Tag: beillur news
ಗೂಡ್ಸ್ ಟೆಂಪೋ ಢಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಬೊಳ್ಳೊರು(ಕಡಬ) : ಗೊಡ್ಸ್ ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಅಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನೆಕ್ಕಿಲಾಡಿ ಗ್ರಾಮದ ಬೊಳ್ಳೊರು ದೇವಸ್ಥಾನದ ಬಳಿ ಇಂದು ಸಂಭವಿಸಿದೆ.
ಮೃತ ಸವಾರನನ್ನು...




