Tag: bjp mla corona rules alligated
ಲಾಕ್ಡೌನ್ ಉಲ್ಲಂಘಿಸಿ ಬಿಜೆಪಿ ಶಾಸಕರೊಬ್ಬರಿಂದ ಹುಟ್ಟುಹಬ್ಬ ಆಚರಣೆ
ತುಮಕೂರು:
ವಿಶ್ವವೇ ಕೊರೊನಾ ಭೀತಿಯಿಂದ ಲಾಕ್ಡೌನ್ ಆಗಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಗೊತ್ತಿದ್ದರು ಆದರೆ ತುರುವೇಕೆರೆ ಶಾಸಕರು ಅದನ್ನೆಲ್ಲ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ...




