Tag: bramhos misssile
4-5 ವರ್ಷಗಳಲ್ಲಿ ಮುಂದಿನ ತಲೆಮಾರಿನ ಬ್ರಹ್ಮೋಸ್ ಅಭಿವೃದ್ಧಿ.!
ಮಾಸ್ಕೋ ಮುಂದಿನ ಪೀಳಿಗೆಯ ಬ್ರಹ್ಮೋಸ್-ಎನ್‌ಜಿ ಕ್ರೂಸ್ ಕ್ಷಿಪಣಿ ನಾಲ್ಕೈದು ವರ್ಷಗಳಲ್ಲಿ ಪ್ರಯೋಗಗಳನ್ನು ಪ್ರವೇಶಿಸಬಹುದು ಎಂದು ರಷ್ಯಾ-ಭಾರತ ಬ್ರಹ್ಮೋಸ್ ಏರೋಸ್ಪೇಸ್ ಜಂಟಿ ಉದ್ಯಮ ಸಹ-ನಿರ್ದೇಶಕ ಸುಧೀರ್ ಕುಮಾರ್ ಮಿಶ್ರಾ ಹೇಳಿದ್ದಾರೆ.ಈ ಕ್ಷಿಪಣಿಯ ಪ್ರಯೋಗಗಳನ್ನು...




