Tag: chicken
ಚಿಕನ್ ವ್ಯಾಪಾರಸ್ಥೆ ಸಾವು ; ಚಿಕನ್ ತಿಂದ ಗ್ರಾಹಕರಲ್ಲಿ ಆತಂಕ!
ಬೆಳಗಾವಿ : ಚಿಕನ್ ಮಾರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಸದ್ಯ ಗ್ರಾಹಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ನಗರದ ಹುಕ್ಕೇರಿಯ ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಅಂಗಡಿಯನ್ನು ಹೊಂದಿದ್ದಂತ ಮಹಿಳೆಯೊಬ್ಬರಿಗೆ...
ಗುಡ್ ನ್ಯೂಸ್ : ಇಂದಿನಿಂದ ಕೋಳಿ ಮಾಂಸ ಮಾರಾಟಕ್ಕೆ ಅವಕಾಶ!!
ಮೈಸೂರು : ಹಕ್ಕಿ ಜ್ವರದ ಭೀತಿಯಿಂದ ಮೈಸೂರಿನಲ್ಲಿ ಕೋಳಿ, ಕುರಿ ಹಾಗೂ ಮೀನು ಮಾರಾಟಕ್ಕೆ ನಿರ್ಬಂಧಿಸಲಾಗಿತ್ತು. ಈಗ ಹಕ್ಕಿ ಜ್ವರದ ಭೀತಿ ದೂರವಾಗಿರುವ ಹಿನ್ನೆಲೆಯಲ್ಲಿ ಕೋಳಿ,ಕುರಿ, ಮೀನು ಮಾರಾಟಕ್ಕೆ ಅವಕಾಶ...
ಕೊರೊನಾ : ರಾಮನಗರದಲ್ಲಿ 17 ಸಾವಿರ ಕೋಳಿಗಳ ಮಾರಣಹೋಮ!!
ರಾಮನಗರ: ಕೊರೊನಾ ವೈರಸ್ ಹಾಗೂ ಹಕ್ಕಿಜ್ವರದಿಂದಾಗಿ ಚಿಕನ್ ವ್ಯಾಪಾರ ಕುಸಿದಿರುವುದರಿಂದ ಕೋಳಿ ಸಾಕಾಣಿಕೆ ಮಾಡಲಾಗದೆ 17 ಸಾವಿರ ಕೋಳಿಗಳ ಜೀವಂತ ಸಮಾಧಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್...
ಕರೋನ ಭೀತಿ : ಕೋಳಿ ಮಾಂಸ ಹಾಗೂ ಮೊಟ್ಟೆ ಸುರಕ್ಷಿತ!!
ಬೀದರ: ನಮ್ಮ ದೇಶದಲ್ಲಿ ಕೋಳಿಗಳಿಗೆ ಕರೋನ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ ಹಾಗೂ ಈ ವೈರಾಣು ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವೇನೂ ಇಲ್ಲ ಎಂದು ಪಶುಸಂಗೋಪನೆ...







