Tag: gun salute
ಗನ್ ಸಲ್ಯೂಟ್ ಇಲ್ಲದೆ ಮಾಜಿ ಮುಂಖ್ಯಮಂತ್ರಿ ಅಂತ್ಯಕ್ರಿಯೆ.!
ಸುಪಾಲ್: ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರ ಅಂತಿಮ ಸಂಸ್ಕಾರವನ್ನು ಗನ್ ಸಲ್ಯೂಟ್ ಇಲ್ಲದೆ ನಡೆಸಿರುವ ಘಟನೆ ವರದಿಯಾಗಿದೆ. ಸಕಲ ಸರ್ಕಾರಿ ಲಾಂಚನಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲೆಂದು ಸರ್ಕಾರ...




