Tag: hanta virus in china
ಕೊರೋನಾ ಆಯಿತು ಈಗ ಚೀನಾಕ್ಕೆ ಹೊಸ ವೈರಸ್ ಕಾಟ..!
ಯುನ್ನಾನ್: ಜಗತ್ತಿಗೆ ಕೊರೋನಾ ವೈರಸ್ ಅನ್ನು ತನ್ನ ಹೆಮ್ಮೆಯ ಕಾಣಿಕೆಯಾಗಿ ನೀಡಿದ ಚೀನಾದಲ್ಲಿ ಈಗ ಮತ್ತೊಂದು ಹೊಸ ವೈರಾಣುವಿನ ಸಮಸ್ಯೆ ಎದುರಾದಂತಿದೆ. ಚೀನಾದ ಯುನ್ನಾನ್ ಪ್ರದೇಶದಲ್ಲಿ ಹಂಟಾ ವೈರಸ್ ಪ್ರಕರಣ ವರದಿಯಾಗಿದ್ದು...




