Tag: indoor jail 19 members covid19
ಇಂದೋರ್: ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್!
ಮಧ್ಯಪ್ರದೇಶ:
ತಾತ್ಕಾಲಿಕವಾಗಿ ಜೈಲಿನಲ್ಲಿ ಇರಿಸಲಾಗಿದ್ದ ಇಂದೋರ್ನ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಇಂದೋರ್ನ ಆರೋಗ್ಯಾಧಿಕಾರಿ ಪ್ರವೀಣ್ ಜಾಡಿಯಾ ಮಾಹಿತಿ ನೀಡಿದ್ದಾರೆ. ಈ ಮೊದಲು ಆರು ಕೈದಿಗಳಿಗೆ ಕೊರೊನಾ ಪಾಸಿಟಿವ್...




