Tag: jaipur news
ಕೊರೊನಾಗೆ : 20 ದಿನದ ಹಸುಗೂಸು ಬಲಿ
ಜೈಪುರ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 20 ದಿನದ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಜೈಪುರ್ದ ಜಿ.ಕೆ. ಲೂನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ದಿನದ ಮಗು ಸಾವನ್ನಪ್ಪಿದ್ದಾಗಿ...




