Tag: kumaradhara river
ಕುಕ್ಕೆ : ಉಕ್ಕಿ ಹರಿಯುತ್ತಿರುವ ಕುಮಾರಧಾರ : ಸ್ನಾನ ಘಟ್ಟ ಮುಳುಗಡೆ!!
ಸುಬ್ರಹ್ಮಣ್ಯ: ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಕ್ಷೇತ್ರದ ಸ್ನಾನ ಘಟ್ಟ ನೆರೆಯಿಂದಾಗಿ ಸಂಪೂರ್ಣ ಮುಳುಗಡೆಗೊಂಡಿದೆ. ಘಟ್ಟದ ಮೇಲೆ ಹಾಗೂ ಸ್ಥಳೀಯವಾಗಿ...




