Tag: pavagada breaking
ಬಿತ್ತನೆ ಶೇಂಗಾ ಅಧಿಕಾರಿಗಳಿಂದ ಖಾಸಗಿ ಮಿಲ್‍ಗೆ
ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಪುನಃ ರೈತರಿಗೆ..!
ಪಾವಗಡವಿಶೇಷ ವರದಿ: ರಾಮಾಂಜಿನಪ್ಪ ಪಟ್ಟಣದ ಮಮ್ತಾಜ್ ಇಂಡಸ್ಟ್ರೀಸ್ ಮಿಲ್‍ನಲ್ಲಿ ಸರ್ಕಾರವು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಶೇಂಗಾವನ್ನು ಶೇಖರಿಸಲಾಗಿದೆ. ಮಾಲೀಕನ ಜೊತೆ ಶಾಮೀಲಾಗಿರುವ ಕೃಷಿ...




