ಇಂದು ಸೂರ್ಯಗ್ರಹಣ ಈ ರಾಶಿಗಳ ನಸೀಬು ಫಳ ಫಳ ಹೊಳೆಯುತ್ತದಂತೆ! ನಿಮ್ಮ ರಾಶಿ ಇದೆಯಾ?

ಸೂರ್ಯಗ್ರಹಣ: ಭಾರತದಲ್ಲಿ ಮೊದಲಿನಿಂದಲೂ ಗ್ರಹಣಗಳಿಗೆ ಧಾರ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಚಂದ್ರ ಗ್ರಹಣಕ್ಕಿಂತಲೂ  ಸೂರ್ಯ ಗ್ರಹಣಕ್ಕೆ  ಸಾಕಷ್ಟು ಮಹತ್ವ ನೀಡಲಾಗಿದೆ.ಗ್ರಹಣಗಳು ಉಂಟಾದಾಗ ಅವು ಯಾವ ರಾಶಿಯಲ್ಲಿ ಸಂಭವಿಸುತ್ತದೆಯೋ ಅದರ ಆಧಾರದ ಮೇಲೆ ಗ್ರಹಗತಿಗಳು ಬದಲಾಗಿ ಮನುಷ್ಯನಿಗೆ ಲಾಭ ಅಥವಾ ನಷ್ಟ ಎರಡೂ ರೀತಿಯ ಪ್ರಭಾವ ತರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ. https://prajapragathi.com/death-of-assistant-director-of-tumkur/ ಇದೀಗ ಈ ವರ್ಷದ ಮೊದಲ ಸೂರ್ಯಗ್ರಹಣವು ಶನಿವಾರ, ಏಪ್ರಿಲ್ 30 ರಂದು ಸಂಭವಿಸಲಿದೆ. ಗ್ರಹಣವು ರಾಶಿಚಕ್ರದ ಚಿಹ್ನೆಯಾದ … Continue reading ಇಂದು ಸೂರ್ಯಗ್ರಹಣ ಈ ರಾಶಿಗಳ ನಸೀಬು ಫಳ ಫಳ ಹೊಳೆಯುತ್ತದಂತೆ! ನಿಮ್ಮ ರಾಶಿ ಇದೆಯಾ?