ಯುದ್ಧದ ನಡುವೆಯೂ ಯುಕ್ರೇನ್​ಗೆ ದುಡ್ಡು ಕೊಡ್ತಿರೋದೇಕೆ ರಷ್ಯಾ?

ರಷ್ಯಾ- ಯುಕ್ರೇನ್‌:      ಆ ಕಡೆ ರಷ್ಯಾ ಯುಕ್ರೇನ್‌ ಮೇಲೆ ಭೀಕರ ದಾಳಿ ಮಾಡ್ತಿದ್ರು, ಈ ಕಡೆ ನ್ಯಾಚುರಲ್‌ ಗ್ಯಾಸ್‌ನ್ನು ಯುರೋಪ್‌ಗೆ ಸಾಗಿಸೋಕೆ ಯುಕ್ರೇನ್‌ಗೆ ಬಾಡಿಗೆ ಕೊಡ್ತಾ ಇದೆ ಅಂತ ಈಗ ವರದಿಯಾಗಿದೆ. ಇದೊಂದು ಮುಜುಗರದ ವಿಷಯ ಆದ್ರು ಸತ್ಯ, ಯುರೋಪ್‌ ದೇಶಗಳು ರಷ್ಯಾ ವಿರುದ್ಧ ಎಷ್ಟೇ ಸ್ಯಾಂಕ್ಷನ್ಸ್‌ ಹೇರಿದ್ರು ನೈಸರ್ಗಿಕ ಅನಿಲಕ್ಕಾಗಿ ರಷ್ಯಾ ಮೇಲೆ ಇರೋ ಅವಲಂಬನೆಯನ್ನ ಸದ್ಯಕ್ಕೆ ತಪ್ಪಿಸೋಕೆ ಆಗಲ್ಲ.      ಇನ್ನು ಅದನ್ನ ರಷ್ಯಾ ಯುಕ್ರೇನ್‌ ಪೈಪ್‌ಲೈನ್‌ ಮೂಲಕವೇ ಸಾಗಿಸಬೇಕು, … Continue reading ಯುದ್ಧದ ನಡುವೆಯೂ ಯುಕ್ರೇನ್​ಗೆ ದುಡ್ಡು ಕೊಡ್ತಿರೋದೇಕೆ ರಷ್ಯಾ?