ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

ರಷ್ಯಾ- ಉಕ್ರೇನ್​ : ರಷ್ಯಾ ರವಾನಿಸಿರುವ ಸಬ್​ಮರೀನ್​ಗಳಲ್ಲಿ 16 ಖಂಡಾಂತರ ಕ್ಷಿಪಣಿಗಳಿದ್ದು, ಒಂದು ಇಡೀ ನಗರ ಅಥವಾ ಪಟ್ಟಣವನ್ನು, ನಿರ್ದಿಷ್ಟ ಭೂ ಪ್ರದೇಶವನ್ನು ಹಾಳುಗೆಡವುವ ಸಾಮರ್ಥ್ಯ ಈ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳಿವೆ ಇವೆ.ರಷ್ಯಾದ ಒಂದೇ ಒಂದು ಯುದ್ಧನೌಕೆ ಮುಳುಗಿದರೂ ಜಗತ್ತು 3ನೇ ಮಹಾಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಅಣ್ವಸ್ತ್ರ ದಾಳಿಯ ಭೀತಿಯನ್ನೂ ತಳ್ಳಿ ಹಾಕಲು ಆಗುವುದಿಲ್ಲ ಎಂದು ಜಾಗತಿಕ ಮಟ್ಟದಲ್ಲಿ ಹಲವು ವಿಶ್ಲೇಷಕರು ಎಚ್ಚರಿಸುತ್ತಲೇ ಇದ್ದರು. ಯಾವುದು ಆಗಬಾರದು ಎಂದು ಎಲ್ಲರೂ ಬಯಸುತ್ತಿದ್ದರೋ ಅದು ಆಗಿಯೇ ಬಿಟ್ಟಿದೆ. ರಷ್ಯಾ ನೌಕಾಪಡೆಯ … Continue reading ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ