ಭಾರತದ ಪೈಲಟ್ ನಾಪತ್ತೆ : ಖಚಿತಪಡಿಸಿದ ವಿದೇಶಾಂಗ ಇಲಾಖೆ

ನವದೆಹಲಿ:     ಭಾರತೀಯ ವಾಯು ಸೇನೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆಯ ವೇಳೆ ನಮ್ಮ ಮಿಗ್-21 ವಿಮಾನ ಪತನವಾಗಿದೆ. ಈ ವೇಳೆ ಆ ವಿಮಾನದ ಓರ್ವ ಪೈಲಟ್ ನಾಪತ್ತೆಯಾಗಿರುವುದು ಖಚಿತವಾಗಿದೆ.      ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ವಾಯುಸೇನೆ ಮುಖ್ಯಸ್ಥ ಏರ್​ ವೈಸ್​​ ಮಾರ್ಷಲ್​​ ಆರ್​ಜಿಕೆ ಕಪೂರ್ ಅವರು, ಪಾಕ್​ ಎಫ್​- 16 ವಿಮಾನದ ಮೂಲಕ ಪ್ರತ್ಯುತ್ತರ ನೀಡುವ ಯತ್ನ ಮಾಡಿತ್ತು. ಆದರೆ ಭಾರತೀಯ ಸೇನೆ ಪಾಕಿಸ್ತಾನದ ದಾಳಿಯನ್ನ ಸಮರ್ಥವಾಗಿ ಎದುರಿಸಿದೆ. ಪಾಕಿಸ್ತಾನದ ನೆಲದಲ್ಲಿ ಇಬ್ಬರು … Continue reading ಭಾರತದ ಪೈಲಟ್ ನಾಪತ್ತೆ : ಖಚಿತಪಡಿಸಿದ ವಿದೇಶಾಂಗ ಇಲಾಖೆ