ಏಪ್ರಿಲ್ 9 &10 ರಂದು ಫ್ರಾನ್ಸ್ ಕ್ರಿಕೆಟ್ ಲೀಗ್ ನ ಅಬ್ಬರ

ವರನಟ ಡಾ. ರಾಜ್ ಕುಮಾರ್ ಹೇಳಿದಂತೆ ಅಭಿಮಾನಿಗಳೇ ದೇವರು. ಎನ್ನುವ ಹಾಗೇ ಅಭಿಮಾನಿಗಳನ್ನು ಒಗ್ಗೂಡಿಸಿಕೊಂಡು ನಮ್ಮ ಟಾಕೀಸ್ ಭರತ್ ರವರು ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನ ಏಳು ಬಾರಿ ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈಗ 08ನೇ ಬಾರಿ ಕೂಡ ಅಷ್ಟೇ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು, ಈ ಬಾರಿ ಪಂದ್ಯಾವಳಿಗಳನ್ನು ನಮ್ಮ ನೆಚ್ಚಿನ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿನಡಿಯಲ್ಲಿ ನಡೆಯಲಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಬಿ.ಜಿ.ಎಸ್ ಮೈದಾನದಲ್ಲಿ 9 ಹಾಗೂ 10 ರಂದು 2ದಿನಗಳ ಕಾಲ … Continue reading ಏಪ್ರಿಲ್ 9 &10 ರಂದು ಫ್ರಾನ್ಸ್ ಕ್ರಿಕೆಟ್ ಲೀಗ್ ನ ಅಬ್ಬರ