ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್

ಬೆಂಗಳೂರು: ಬೆಂಗಳೂರು(ಮೇ.10) ಕಿಡಿಗೇಡಿಗಳ ಗ್ಯಾಂಗ್ ಒಂದು ಸಮಾಜದಲ್ಲಿ ವಿದ್ವಂಸಕ‌ ಕೃತ್ಯಗಳನ್ನೆಸಗಲು ಸಜ್ಜಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಎಷ್ಟರ ಮಟ್ಟಿಗೆ ಪೊಲೀಸ್ರ (Police) ನಿದ್ದೆಗೆಡಿಸಿತ್ತು ಅಂದ್ರೆ 4 ದಿನ ಊಟ ನೀರು ಬಿಟ್ಟು‌ ಓಡಾಡಿದ್ರು.ಕೊನೆಗೆ ಆರೋಪಿಗಳು ಸಿಕ್ಕಬಳಿಕ ಅವರು ಕಟ್ಟಿದ ಕಥೆಯೇ ಕೇಳಿ ಪೊಲೀಸರೇ ಶಾಕ್ ಆಗಿರೋ ಘಟನೆ ಇದು. ಈ ಸ್ಟೋರಿ ನೋಡಿದರೆ ಸಿನಿಮಾ ಕಥೆಯಂತೆಯೇ ಇದ್ದರೂ ಇದು ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ರಿಯಲ್ ಸ್ಟೋರಿ. ಸೇಡಿಗಾಗಿ ಪೆಟ್ರೋಲ್ ಬಾಂಬ್​ಗಳನ್ನೇ ತಯಾರಿಸಿದ ಖತರ್ನಾಕ್ ಕ್ರಿಮಿನಲ್ಸ್ … Continue reading  ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್