ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇಆಫ್ ರೇಸ್; ಹೀಗಿದೆ ಲೆಕ್ಕಾಚಾರ
IPL2022 : ಎರಡು ಹೊಸ ತಂಡಗಳ ಸೇರ್ಪಡೆಯಿಂದ 10 ತಂಡಗಳ ಹಣಾಹಣಿಯಾಗಿ ಮಾರ್ಪಟ್ಟಿರುವ ಐಪಿಎಲ್ 15ನೇ ಆವೃತ್ತಿ ಹಲವು ಬದಲಾವಣೆಗಳನ್ನು ಕಂಡಿದೆ. ಟೂರ್ನಿಯ ಅಗ್ರ 4 ತಂಡಗಳು ಆಡುವ ಪ್ಲೇಆಫ್ ಲೆಕ್ಕಾಚಾರವೂ ಇದರಲ್ಲಿ ಪ್ರಮುಖವಾದುದು. ಹೀಗಾಗಿ ಟೂರ್ನಿಯಲ್ಲಿ ಇದುವರೆಗೆ 56 ಲೀಗ್ ಪಂದ್ಯಗಳು ಮುಗಿದಿದ್ದರೂ ಇನ್ನೂ ಯಾವ ತಂಡಕ್ಕೂ ಪ್ಲೇಆಫ್ ಸ್ಥಾನ ಖಚಿತಗೊಂಡಿಲ್ಲ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಾತ್ರ ಇದುವರೆಗೆ ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಇನ್ನು 14 ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, … Continue reading ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇಆಫ್ ರೇಸ್; ಹೀಗಿದೆ ಲೆಕ್ಕಾಚಾರ
Copy and paste this URL into your WordPress site to embed
Copy and paste this code into your site to embed