IPL 2022 : ಕಡಿಮೆ ರನ್ ಟಾರ್ಗೆಟ್ಗೂ ತಿಣುಕಾಡಿ ಗೆದ್ದ ಆರ್ಸಿಬಿ
RCB vs KKR, IPL 2022: ಲೋ ಸ್ಕೋರ್ ಗೇಮ್ ಆಗಿದ್ದರೂ ಆರ್ಸಿಬಿ ಕೆಕೆಆರ್ ವಿರುದ್ಧದ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಬದಲು ತನ್ನ ಕೈಯಾರೆ ಜಟಿಲ ಮಾಡಿಕೊಂಡಿತು. ಕೊನೆಯ ಓವರ್ ವರೆಗೂ ಜಯ ಯಾರ ಮಡಿಲಿಗೆ ಎಂದು ಹೇಳಲು ಗೊಂದಲವಾಗಿಯೇ ಉಳಿಯಿತು.ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಐಪಿಎಲ್ 2022ರ (IPL 2022) ಆರನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs … Continue reading IPL 2022 : ಕಡಿಮೆ ರನ್ ಟಾರ್ಗೆಟ್ಗೂ ತಿಣುಕಾಡಿ ಗೆದ್ದ ಆರ್ಸಿಬಿ
Copy and paste this URL into your WordPress site to embed
Copy and paste this code into your site to embed