15ನೇ ದಿನದಲ್ಲೂ ನಿಲ್ಲದ ‘KGF 2’ : ಇದೇ ವೀಕೆಂಡ್‌ನಲ್ಲಿ ದಾಟುತ್ತಾ 1000 ಕೋಟಿ?

KGF 2 : ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಆರ್ಭಟ ಮುಂದುವರೆದಿದೆ. RRR ಬಳಿಕ ‘ಕೆಜಿಎಫ್ 2’ ಸಿನಿಮಾ ಬಾಕ್ಸಾಫೀಸ್‌ ನಡುಗುವಂತೆ ಮಾಡುತ್ತಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು 15ನೇ ದಿನವೂ ಹೊಸ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವುದು ನೋಡಿದರೆ, ಅತೀ ಶೀಘ್ರದಲ್ಲಿಯೇ 1000 ಕೋಟಿ ಕ್ಲಬ್ ಸೇರಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ‘ಕೆಜಿಎಫ್ 2’ ಇದೇ ವೀಕೆಂಡ್‌ನಲ್ಲಿ 1000 ಕೋಟಿ ತಲುಪಬಹುದಾ? ಇಲ್ಲಾ ಈ ವಾರ ಬಿಡುಗಡೆಯಾಗಿರುವ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳು … Continue reading 15ನೇ ದಿನದಲ್ಲೂ ನಿಲ್ಲದ ‘KGF 2’ : ಇದೇ ವೀಕೆಂಡ್‌ನಲ್ಲಿ ದಾಟುತ್ತಾ 1000 ಕೋಟಿ?