ಕಳೆದು ಹೋದ ಚೆಕ್ ಡ್ಶಾಂ ಹುಡುಕಲು ಓಂಬುಡ್ಸ್ ಮನ್..!

ಹುಳಿಯಾರು       ಹುಳಿಯಾರು ಸರ್ವೆನಂ 67 &70 ರಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್ ಡ್ಶಾಂ ಕಾಣೆಯಾಗಿದ್ದು ಇವುಗಳನ್ನು ಹುಡುಕಲು ನರೇಗಾ ಯೋಜನೆಯ ಒಂಬುಡ್ಸ್ ಮನ್ ಬರುತ್ತಿದ್ದಾರೆ ಎಂದು ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.      ಚೆಕ್ ಡ್ಯಾಂ ನಿರ್ಮಿಸದೆ ಬಿಲ್ ಮಾಡಿಕೊಂಡಿದ್ದಾರೆಂದು 18/07/2018 ರಂದು ದೂರು ನಿಡಲಾಗಿತ್ತು. ಆದರೆ ಕೆಲ ಪ್ರಭಾವಿಗಳ ಸಹಕಾರದಿಂದ ಈ ಹಗರಣ ಮುಚ್ಚಿ ಹಾಕುವ ಪ್ರಯತ್ನಗಳು ನಡೆದವು. ಆದರೂ ದೂರುದಾರರ ಒತ್ತಡದ ಪರಿಣಾಮ ಜೂನ್ … Continue reading ಕಳೆದು ಹೋದ ಚೆಕ್ ಡ್ಶಾಂ ಹುಡುಕಲು ಓಂಬುಡ್ಸ್ ಮನ್..!