ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘RRR’ ನಾಗಾಲೋಟ: 1 ಸಾವಿರ ಕೋಟಿ ರೂ. ಗಳಿಕೆಯತ್ತ ದಾಪುಗಾಲು

RRR : ಜೂನಿಯರ್ ಎನ್‌.ಟಿ.ಆರ್. ಮತ್ತು ರಾಮ್ ಚರಣ್ ಅಭಿನಯದ ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘RRR’ ಮಾರ್ಚ್‌ನಲ್ಲಿ ಥಿಯೇಟರ್‌ ಗಳಿಗೆ ಬಂದಾಗಿನಿಂದ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳೀಪಟ ಮಾಡಿದೆ. ಈಗ 1000 ಕೋಟಿ ರೂ.ಗಡಿಗೆ ತಲುಪಿದೆ. ಈ ವಾರಾಂತ್ಯದಲ್ಲಿ 1 ಸಾವಿರ ಕೋಟಿ ರೂ.ಕಲೆಕ್ಷನ್ ಸಾಧಿಸುವ ನಿರೀಕ್ಷೆಯಿದೆ. ತೆಲಂಗಾಣದ ನಿಜಾಮ್ ಏರಿಯಾದಲ್ಲಿ 100 ಕೋಟಿ ಷೇರನ್ನು ದಾಟುವಲ್ಲಿ ಯಶಸ್ವಿಯಾಗಿದ್ದರಿಂದ ಚಿತ್ರವು ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ. ನಿಜಾಮ್‌ ನಲ್ಲಿ ಈ ಅಪರೂಪದ ಸಾಧನೆ ಮಾಡಿದ ಮೊದಲ ಚಿತ್ರ ‘RRR’. 2 … Continue reading ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ‘RRR’ ನಾಗಾಲೋಟ: 1 ಸಾವಿರ ಕೋಟಿ ರೂ. ಗಳಿಕೆಯತ್ತ ದಾಪುಗಾಲು