‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್​ಗಳಲ್ಲಿ ‘ಬೀಸ್ಟ್​’ಗೆ ಸಿಗಲಿಲ್ಲ ಸ್ಕ್ರೀನ್​; ನಿರ್ಮಾಪಕನ ಅಸಮಾಧಾನ?

ಮಲ್ಟಿಪ್ಲೆಕ್ಸ್​ಗಳಲ್ಲಿ ‘ಕೆಜಿಎಫ್​ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಇದರಿಂದ ‘ಬೀಸ್ಟ್​’ ಚಿತ್ರಕ್ಕೆ ಐಮ್ಯಾಕ್ಸ್​ ಪರದೆ​ ಸಿಕ್ಕಿಲ್ಲ ಎಂದು ವರದಿ ಆಗಿದೆ.‘ಕೆಜಿಎಫ್’ ಚಿತ್ರದ KGF ಎದುರು ‘ಝೀರೋ’ ಚಿತ್ರ ಬಂದಾಗ ಕನ್ನಡದ ಚಿತ್ರವೇ ಗೆದ್ದು ಬೀಗಿತ್ತು. ಈಬಾರಿ, KGF 2 ಚಿತ್ರದ ಎದುರು ಬೇರೆ ಭಾಷೆಯ ಚಿತ್ರಗಳು ತೆರೆಗೆ ಬರುವಾಗ ಕೆಲವರು ಬುದ್ಧಿವಾದ ಹೇಳಿದ್ದರು. ಹಿಂದಿಯ ‘ಜೆರ್ಸಿ’ ತಂಡದವರು  ಈ ಕಿವಿಮಾತನ್ನು ಸ್ವೀಕರಿಸಿ, ಸಿನಿಮಾ ರಿಲೀಸ್ ದಿನಾಂಕವನ್ನು ಒಂದು ವಾರ ಮುಂದೂಡಿದರು. ಆದರೆ, ‘ಬೀಸ್ಟ್​’ ಚಿತ್ರದವರು  ‘ಕೆಜಿಎಫ್ 2’ ಜತೆ ಸ್ಪರ್ಧೆಗೆ … Continue reading ‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್​ಗಳಲ್ಲಿ ‘ಬೀಸ್ಟ್​’ಗೆ ಸಿಗಲಿಲ್ಲ ಸ್ಕ್ರೀನ್​; ನಿರ್ಮಾಪಕನ ಅಸಮಾಧಾನ?