ಇಂದು CBSE 10 ನೇ ತರಗತಿ ಫಲಿತಾಂಶ!!!

ಬೆಂಗಳೂರು:       ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) ಹತ್ತನೇ ತರಗತಿ ಪರೀಕ್ಷೆಯ ಫ‌ಲಿತಾಂಶ ಇಂದು ಮಧ್ಯಾನ 3 ಗಂಟೆಗೆ ಪ್ರಕಟವಾಗಲಿದೆ.        ವಿದ್ಯಾರ್ಥಿಗಳು ಸಿಬಿಎಸ್ಇ ಅಧಿಕೃತ ವೆಬ್​ಸೈಟ್ cbseresults.nic.in ಮೂಲಕ ಫ‌ಲಿತಾಂಶವನ್ನು ನೋಡಬಹುದಾಗಿದೆ.       ಮೇ.5 ರಂದೇ ಫಲಿತಾಂಶ ನೀಡಲಾಗುವುದು ಎಂದು ಈ ಹಿಂದೆಯೇ ಸಿಬಿಎಸ್​ಇ ಮಂಡಳಿ ತಿಳಿಸಿತ್ತಾದರೂ ಕೆಲವು ತಾಂತ್ರಿಕ ತೊಂದರೆಗಳಿಂದ ಫಲಿತಾಂಶ ಹೊರಬಿದ್ದರಲಿಲ್ಲ. ಆದರೆ ಇಂದು ಫಲಿತಾಂಶ ಹೊರಬೀಳುವುದು ಬಹುತೇಕ ಖಚಿತವಾಗಿದೆ.     … Continue reading ಇಂದು CBSE 10 ನೇ ತರಗತಿ ಫಲಿತಾಂಶ!!!