ತುಮಕೂರು,: ಕೊರಟಗೆರೆ ತಾಲೂಕು ಬುಡಕನಹಳ್ಳಿ ಮತಗಟ್ಟೆಯಲ್ಲಿ ಮತಗಟ್ಟೆಯಲ್ಲಿ ಇವಿಎಂ ದೋಷ

ತುಮಕೂರು

ಮತಗಟ್ಟೆಯಲ್ಲಿ ಇವಿಎಂ ಯಂತ್ರದ ದೋಷ .ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಡಕನಹಳ್ಳಿ ಗ್ರಾಮದಲ್ಲಿ ಘಟನೆ.ಮತಗಟ್ಟೆ ಸಂಖ್ಯೆ 1ರಲ್ಲಿ ಇವಿಎಂ ತಾಂತ್ರಿಕ ದೋಷ.

ಸಿರಿಯಲ್ ನಂಬರ್ ಎರಡಕ್ಕೆ ಒತ್ತಿದ್ದರೆ ಮೂರಕ್ಕೆ ಹೋಗುತ್ತಿರುವ ಮಾಹಿತಿ.ಬ್ಯಾಲದ ರಂಗಪ್ಪ ಎಂಬ ಮತದಾರರ ಮತ ದೋಷ.

Recent Articles

spot_img

Related Stories

Share via
Copy link
Powered by Social Snap