ಜಿಲ್ಲೆಗಳು

ತುರುವನೂರು ಗ್ರಾಮದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ

 ಭಾರತದ ಸ್ವಾತಂತ್ರ್ಯ ಆಂದೋಲನದ ಇತಿಹಾಸದಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮವು ಅತಿ ಮಹತ್ವದ ಊರಾಗಿದೆ ಇತಿಹಾಸದ ಪುಟದಲ್ಲಿ ಶಿವಮೊಗ್ಗ  ಜಿಲ್ಲೆಯ ಶಿರಿಪುರ ತಾಲ್ಲೂಕಿನ ಈಸೂರು ಗ್ರಾಮವನ್ನು ಬಿಟ್ಟರೆ ತದನಂತರ ಸ್ಥಾನ ತುರುವನೂರಿಗೆ...

ಚಿತ್ರದುರ್ಗ ಜಿಲ್ಲೆ ಸ್ವಾತಂತ್ರ್ಯ ಹೋರಾಟದ ಸಿಂಹಾವಲೋಕನ

ಕ್ರಾಂತಿ ಆರಂಭ : 1930ರ ದಶಕದ ಪ್ರಾರಂಭಿಕ ಕಾಲ. ಖ್ಯಾತ ರಾಜಕಾರಣಿಗಳಾದ ಸರ್ ಮಿರ್ಜಾರವರು ಲಂಡನ್ನಿನ 2ನೇ ದುಂಡು ಮೇಜಿನ ಪರಿಷತ್‍ಗೆ ಮೈಸೂರು ಸಂಸ್ಥಾನದ ಪರವಾಗಿ ಹೋಗಿ ಬಂದ ಮೇಲೆ ನಿರಂಕುಶ ಪ್ರಭುತ್ವ ಸ್ಥಾಪಿಸುವ...

ಪಾಲಿಕೆ ಚುನಾವಣೆ: 7 ನಾಮಪತ್ರ ಸ್ವೀಕಾರ

ತುಮಕೂರು:       ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಆಗಸ್ಟ್ 20 ಕೊನೆಯ ದಿನವಾಗಿದ್ದು, ಗುರುವಾರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಕಾರ್ಯ ಮಂದಗತಿಯಲ್ಲಿ...

ತುಂಗಭದ್ರ ಪಾತ್ರದ ಪ್ರದೇಶಗಳಿಗೆ ಹಾವೇರಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ಬೇಟಿ ಪರಿಶೀಲನೆ

 ಗುತ್ತಲ:       ಗುತ್ತಲ ಸಮೀಪದ ತುಂಗಭದ್ರ ನದಿ ಮೈತುಂಬಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಸೂಚನೆಯಿದ್ದು, ಇದರ ಮುಂಜಾಗೃತ ಕ್ರಮಕ್ಕಾಗಿ ಹಾವೇರಿ ಉಪವಿಭಾಗಾಧಿಕಾರಿ ಪಿ.ಎನ್.ಲೊಕೇಶ ಹಾಗೂ ತಹಶೀಲ್ದಾರ ಜೆ.ಬಿ...

ರಾಜ್ಯ

Stay Connect With Us

4,090FansLike
197FollowersFollow
7FollowersFollow
1,376SubscribersSubscribe

ಅಂಕಣಗಳು

ಅಭಿಮತ

ಮಾನವನ ಸಾರ್ಥಕ ಬದುಕಿಗೆ ಧರ್ಮವೇ ಹೆದ್ದಾರಿ : ಶ್ರೀ ಚಂದ್ರಶೇಖರನಾಥ ಸ್ವಾಮೀಜಿ

ತಿಪಟೂರು       ಮಾನವ ತನ್ನ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಮೂಲ ಧರ್ಮವನ್ನೇ ಮರೆತು ಮನಃಶಾಂತಿ, ನೆಮ್ಮದಿ, ಸಂತೋಷವನ್ನು ಕಳೆದುಕೊಂಡು ದಿಕ್ಕು ತೋಚದಂತಾದಾಗ ಧರ್ಮವೊಂದೆ ಹೆದ್ದಾರಿಯಾಗುತ್ತದೆ ಎಂದು ದಸರೀಘಟ್ಟದ ಶ್ರೀ ಆದಿಚುಂಚನಗಿರಿ...

ವಿದೇಶ

ಅಮ್ನೆಸ್ಟಿ ಕೇಂದ್ರಗಳಿಗೆ ಈದ್ ಅಲ್ ಅದಾ ರಜೆ

ಅಬುಧಾಬಿ:                  ಈದ್ ಅಲ್ ಅದಾ ರಜಾದಿನಗಳಲ್ಲಿ ಅಮ್ನೆಸ್ಟಿ ಕೇಂದ್ರಗಳನ್ನು ಆಗಸ್ಟ್ 17 ರಿಂದ ಆಗಸ್ಟ್ 26 ರವರೆಗೆ ಮುಚ್ಚಲಾಗುವುದು. ರಜಾ ಅವಧಿಯ...

ಖ್ಯಾತ ಹಿನ್ನಲೆ ಗಾಯಕಿ ಅತ್ತೀರಾ ಪ್ರಾಕ್ಲಿನ್ ಇನ್ನು ನೆನಪು ಮಾತ್ರ

ಅಮೇರಿಕಾ: ಅತ್ತೀರಾ ಅವರು "ಕ್ವೀನ್ ಆಫ್ ಸೋಲ್ಸ್" ಎಂದೇ ಖ್ಯಾತಿ ಪಡೆದವರು ,ಗುರುವಾರ ವಿಷಮ ಪರಿಸ್ಥಿಯಲ್ಲಿದ್ದ ಅವರು ಕೊನೆ ಉಸಿರೆಳೆದ್ದಿದ್ದಾರೆ.ಅವರ ಸಾವಿನ ಕಾರಣ ಏನೆಂದರೆ ಪ್ಯಾಕ್ನ್ರಿಯಾಟಿಕ್ ಕ್ಯಾನ್ಸರ್ ಎಂದು ಕುಟುಂಬಸ್ತರು ಹೇಳಿದ್ದಾರೆ. ಫ್ರಾಕ್ಲಿನ್ ರವರು ಸುಮಾರು...

ಕವನ ನಮನ

ರಾಷ್ಟ್ರೀಯ

ಬಾರದ ಲೋಕಕ್ಕೆ ಅಜಾತಶತ್ರು

ದೆಹಲಿ:       ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ನವದೆಹಲಿ ಯಲ್ಲಿರುವ ಯಮುನಾ ನದಿಯ ತಟದಲ್ಲಿರುವ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಪಂಚಭೂತಗಳಲ್ಲಿ ಲೀನರಾದರು.        ಪುರೋಹಿತರ ತಂಡದ ನೇತೃತ್ವದಲ್ಲಿ...

ಮೇಲ್ಮನವಿ ಸಲ್ಲಿಸುವತ್ತ ಗೋವಾ ಚಿತ್ತ

ಪಣಜಿ:                   ಮಹದಾಯಿ ಕುರಿತ ನ್ಯಾಯಾಧಿಕರಣದ ಐತೀರ್ಪು ನಮ್ಮೆಲ್ಲರಿಗೂ ತೃಪ್ತಿ ತಂದಿದೆ ಎಂದಿದ್ದ  ಗೋವಾ ಈಗ ಅಸಮಾಧಾನ ಹೊರಹಾಕಿದೆ . ಮಹದಾಯಿ ನ್ಯಾಯಾಧಿಕರಣ...

ಸ್ಮೃತಿ ಸ್ಥಳದಲ್ಲಿ ಅಂತ್ಯ ಸಂಸ್ಕಾರ

ದೆಹಲಿ:       ರಾಷ್ಟ್ರೀಯ ಸ್ಮೃತಿ ಸ್ಥಳ ತಲುಪಿದ ವಾಜಪೇಯಿ ಪಾರ್ಥೀವ ಶರೀರ. ಒಟ್ಟು 15 ಕಿ.ಮೀ. ಸಾಗಿದ ಮೆರವಣಿಗೆ. ಮಾಜಿ ಪ್ರಧಾನಿಗಳಾದ ಜವಾಹರ ಲಾಲ್‌ ನೆಹರು ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ...

ಅಟಲ್ ಅಂತಿಮ ಯಾತ್ರೆ : ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಪ್ರಧಾನಿ

   ದೆಹಲಿ :       ಬಿಜೆಪಿ ಪ್ರಧಾನ ಕಚೇರಿಯಿಂದ ಸ್ಮೃತಿ ಸ್ಥಳದತ್ತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ಪಯಣ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ...

ಬೆಂಗಳೂರು

ಮಾನ್ಯ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ದೊಡ್ಡ ಶಾಕ್ ಕೊಟ್ಟ ಹೈಕೋರ್ಟ್

ಬೆಂಗಳೂರು : ಮಾನ್ಯ ಜಲ ಸಂಪನ್ಮೂಲ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ  ಕರ್ನಾಟಕ ಹೈಕೋರ್ಟ್ ಹಸಿರು ನಿಶಾನೆ ತೋರಿದೆ . ಮಾನ್ಯ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ...

ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಕೆ

 ಬೆಂಗಳೂರು:        ಮಾಜಿ ಪ್ರದಾನಿ ಎ.ಬಿ.ವಾಜಪೇಯಿ ಅವರ ನಿಧನದಿಂದಾಗಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಮುಂದೂಡಲಾಗಿದೆ.       ಈಗಾಗಲೇ ಆಗಸ್ಟ್ 29 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ,...

ಪ್ರವಾಹ ಪೀಡಿತ ಪ್ರದೇಶಗಳಿಗೆ 200 ಕೋಟಿ ರೂ. ಅನುದಾನ

ಬೆಂಗಳೂರು:       ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಮೊದಲಾದ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ 200 ಕೋಟಿ ರೂ. ಅನುದಾನವನ್ನು...

ವಿಶ್ವೇಶ್ವರಯ್ಯ ತಾಂತ್ರಿಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯ

ಬೆಂಗಳೂರು:       ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ವಿದ್ಯಾರ್ಥಿಗಳನ್ನು ಎರಡು ವಿಭಾಗಗಳನ್ನಾಗಿ ಮಾಡಿದೆ. ಹತ್ತನೇ ತರಗತಿಯವರೆಗೆ ಕನ್ನಡ ಭಾಷೆ ಕಲಿತವರು...

ಕ್ರೀಡೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ

ಮುಂಬೈ:       ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ (77) ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ನಿಧನರಾದರು.       1941 ಏ.1ರಂದು ಜನಿಸಿದ್ದ ಅಜಿತ್ ಲಕ್ಷ್ಮಣ್ ವಾಡೇಕರ್ 1971...

3ನೇ ಟೆಸ್ಟ್ ವೇಳೆಗೆ ಸಂಪೂರ್ಣ ಫಿಟ್ನೆಸ್ ವಿಶ್ವಾಸ

ಲಂಡನ್ ಇಂಗ್ಲೆಂಡ್ ಮತ್ತು ಭಾರತ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೀಡಾಗಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ನಾಟಿಂಗ್ಹ್ಯಾಮ್‍ನ ಟ್ರೆಂಡ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ವೇಳೆಗೆ ಸಂಪೂರ್ಣ ಫಿಟ್ನೆಸ್ ಆಗಿ...

ಲಂಡನ್ : ಇಂದಿನಿಂದ ಎರಡನೇ ಟೆಸ್ಟ್ : ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧತೆ

ಲಂಡನ್ :       ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿ ಸೋತು ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ ಆಟಗಾರರು ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ...

ಸಿನಿಮಾ

ಪುಟಾಣಿ ಪ್ರಗತಿ

ಜಲಾಶಯಗಳು

ಶಿಫಾರಸ್ಸು

ಆರೋಗ್ಯ ಪ್ರಗತಿ

ಬಾಯಿಯ ದುರ್ವಾಸನೆ ಹೋಗಲಾಡಿಸಲು ಮನೆಯಲ್ಲೇ ಇದೆ ಪರಿಹಾರ..

ಕೆಲವರು ಎದುರು ನಿಂತು ಮಾತನಾಡಿದರೆ ಸಾಕು ಅವರ ಬಾಯಿಯಿಂದ ಬರುವಂತಹ ದುರ್ವಾಸನೆಯಿಂದ ಅಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಬಾಯಿಯ ದುರ್ವಾಸನೆ ತುಂಬಾ ಕೆಟ್ಟದಾಗಿರುತ್ತದೆ ಮತ್ತು ಅದು ನಮಗೆ ಮಾತ್ರವಲ್ಲದೆ ಇತರರಿಗೂ ತುಂಬಾ ಮುಜುಗರವನ್ನು ಉಂಟು...

ಎಚ್ಚರ.. ಎಚ್ಚರ.. ಮತ್ತೊಂದು ಭಯಾನಕ ವೈರಸ್ ಬಂದಿದೆ..

ಭೂಮಿ ಮೇಲೆ ಮನುಷ್ಯನಷ್ಟು ಬುದ್ಧಿವಂತ ಜೀವಿ ಮತ್ತೊಂದಿಲ್ಲ. ಬೇರೆ ಯಾವುದೇ ಪ್ರಾಣಿಗಳು ಮಾಡದಂತಹ ಕೆಲವೊಂದು ಕಾರ್ಯಗಳನ್ನು ಮನುಷ್ಯ ಮಾಡಿದ್ದಾನೆ. ಆದರೆ ಪ್ರಕೃತಿಯಲ್ಲಿ ಮನುಷ್ಯನಿಗಿಂತಲೂ ಬಲಿಷ್ಠವಾದ ಕೆಲವೊಂದು ಜೀವಿಗಳು ಇವೆ ಎನ್ನುವುದನ್ನು ಮನುಷ್ಯರಾಗಿರುವ ನಾವು...

ನಾಟಿರುಚಿ

ನುಚ್ಚಿನುಂಡೆಯ ರೆಸಿಪಿ

ಫಾಸ್ಟ್‌ಫುಡ್ ಯುಗದಲ್ಲಿರುವ ನಮಗೆ ಅದೆಷ್ಟೂ ಪುರಾತನಕಾಲದ ತಿನಿಸುಗಳ ಪರಿಚಯವೇ ಇರುವುದಿಲ್ಲ. ಅಂತಹ ಹಳೇ ಕಾಲದ ತಿಂಡಿಯಲ್ಲಿ ಒಂದು ನುಚ್ಚಿನುಂಡೆ. ಉಂಡೆ ಅಂದರೆ ಸಾಮಾನ್ಯವಾಗಿ ನಾವು ಸಿಹಿ ತಿಂಡಿ ಎಂದು ಅಂದುಕೊಳ್ಳುತ್ತೇವೆ. ಆದರೆ ಇದು...

ಹಯಗ್ರೀವ ರೆಸಿಪಿ

ದೇವರ ನೈವೇದ್ಯಕ್ಕೆ ಅಧಿಕೃತವಾಗಿ ತಯಾರಿಸುವ ಕರ್ನಾಟಕ ಶೈಲಿಯ ಒಂದು ಸಿಹಿ ತಿಂಡಿ ಹಯಗ್ರೀವ. ಬೆಲ್ಲ, ಕಡಲೇ ಬೇಳೆ, ತೆಂಗಿನ ತುರಿ, ತುಪ್ಪ ಹಾಗೂ ಒಣಗಿದ ಹಣ್ಣುಗಳ ಸಮ್ಮಿಶ್ರಣಗಳಿಂದ ತಯಾರಿಸಲಾಗುತ್ತದೆ. ಕಡಲೇ ಮಡ್ಡಿ, ಹೂರಣ...

ಪನ್ನೀರ್ ಕಟ್ಲೆಟ್ ರೆಸಿಪಿ

ಕೆಲವು ರೆಸಿಪಿಗಳನ್ನು ಹೆಚ್ಚು ಶ್ರಮ ವಹಿಸದೇ, ಅತ್ಯಂತ ಸುಲಭವಾಗಿ ತಯಾರಿಸಬಹುದು. ದಿಢೀರನೆ ಮನೆಗೆ ಯಾರಾದರು ನೆಂಟರಿಷ್ಟರು ಬಂದರೆ, ಸುಲಭವಾಗಿ ಮಾಡುವ ರೆಸಿಪಿಗಳು ನಮಗೆ ಸಹಾಯ ಮಾಡುತ್ತದೆ. ನಿಮ್ಮ ಫ್ರಿಡ್ಜ್‌ನಲ್ಲಿ ಕಾಟೇಜ್ ಚೀಸ್ ಅಥವಾ...

Video