ಧಾರವಾಡ ಲೋಕಸಭಾ ಮತದಾನ 11 ಗಂಟೆವರೆಗೆ 24%

ಧಾರವಾಡ:

    ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ.24ರಷ್ಟು ಮತದಾನವಾಗಿದೆ .ನವಲಗುಂದ ಶೇ. 23.21., ಕುಂದಗೋಳ ಶೇ.18.69, ಧಾರವಾಡ ಶೇ. 25.08, ಹು.ಧಾ ಪೂರ್ವ ಶೇ.26.66, ಹು-ಧಾ ಸೆಂಟ್ರಲ್ ಶೇ.26.21, ಹು-ಧಾ ಪಶ್ಚಿಮ 24.97, ಕಲಘಟಗಿ ಶೇ.23.97, ಶಿಗ್ಗಾವಿ ಶೇ.21.17ರಷ್ಟು ಮತದನಾವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap