ಮತದಾರರೇ ಗಮನಿಸಿ : ‘ವೋಟರ್ ಐಡಿ’ ಇಲ್ಲದಿದ್ದರೆ ಈ 12 ದಾಖಲೆಗಳನ್ನು ಪ್ರದರ್ಶಿಸಿ `ಮತದಾನ’ ಮಾಡಲು ಅವಕಾಶ

ಬೆಂಗಳೂರು : 

    ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. 2ನೇ ಹಂತದಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳೂ ಸೇರಿವೆ.

    ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಚುನಾವಣೆಯಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ಮತದಾರರು ತಮ್ಮ ಗುರುತಿಗಾಗಿ ಎಪಿಕ್ ಕಾರ್ಡ್ಗಳನ್ನು ತೋರಿಸಿ ಮತ ಚಲಾಯಿಸುವ ನಿಯಮವಿರುತ್ತದೆ.

    ಆದರೆ, ಎಪಿಕ್ ಕಾರ್ಡ್ಗಳನ್ನು ಪ್ರದರ್ಶಿಸಲು ಸಾಧ್ಯವಾಗದೇ ಇರುವ ಸಂದರ್ಭಗಳಲ್ಲಿ ಆಧಾರ್ ಕಾರ್ಡ್ ಅಥವಾ ಇತರೆ ಕೆಳಕಂಡ 12 ಗುರುತು ಚೀಟಿಗಳನ್ನು ಪ್ರದರ್ಶಿಸಿ ಮತದಾನ ಮಾಡಲು ಅವಕಾಶ ನೀಡುವ ಬಗ್ಗೆ ಉಲ್ಲೇಖಿತ ಆದೇಶದಲ್ಲಿ ಸೂಚಿಸಲಾಗಿದೆ. (ಪ್ರತಿ ಲಗತ್ತಿಸಿದೆ).

Aadhaar Card

MNREGA Job Card

(000) Passbooks with photograph issued by Bank/Post Office.

(ix) Health Insurance Smart Card issued under the scheme of the Ministry of Labour

(v) Driving License.

(vi) PAN Card

(vii) Smart Card Issued by RGI under NPR

(v) Indian Passport.

Pension document with photograph,

(x) Service Identity Cards with photograph issued to employees by Central/State Govt./PSUs/Public Limited Companies.

(xi) Official identity cards issued to MPs, MLAs/MLCs, and

(xii) Unique Disability ID (UDID) Card, issued by M/o. Social Justice & Empowerment, Government of India

ಆದ್ದರಿಂದ, ಸಂಬಂಧಪಟ್ಟ ಎಲ್ಲಾ ಪಿ.ಆರ್.ಒ. ಎ.ಪಿ.ಆರ್.ಒ., ಹಾಗೂ ಇತರೆ ಅಧಿಕಾರಿಗಳಿಗೆ

ಈ ಬಗ್ಗೆ ಮಾಹಿತಿ ನೀಡಲು ಮತ್ತು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದೆ.

Recent Articles

spot_img

Related Stories

Share via
Copy link
Powered by Social Snap