ತೋವಿನಕೆರೆ:
ಬೆಂಚೆ ಚಾರಿಟಬಲ್ ಟ್ರಸ್ಟ್ ಕವಣದಾಲ ಇವರಿಂದ ತೋವಿನಕೆರೆ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟನ ಅಧ್ಯಕ್ಷರಾದ ಕವಣದಾಲ ಶಿವಣ್ಣ, ಮುಖಂಡರಾದ ಲಕ್ಷ್ಮೀಪತಿ, ಮುಖ್ಯೋಪಾದ್ಯಾಯರಾದ ಸಿದ್ದಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಲಲಿತಮ್ಮ, ಶಂಷಾದ್ ಉನ್ನೀಸ, ಆರೋಗ್ಯ ಕಾರ್ಯಕರ್ತೆ ಜಯಲಕ್ಷ್ಮಮ್ಮ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ