ಅಗಲಿದ ಭಾರತದ ರತ್ನಕ್ಕೆ ಗೌರವ ಸಲ್ಲಿಸಿದ ಸುಪ್ರೀಮ್ ಕೋರ್ಟ್

ನವದೆಹಲಿ

      ನಿನ್ನೆ ದೈವಾದೀನರಾದ ದೇಶದ ಮಾಜಿ ಪ್ರಧಾನಿ ಅಟಲ್ ಜೀ ರವರಿಗೆ ಗೌರವಾರ್ಥ ದೇಶದ ಸರ್ವೋಚ್ಚ ನ್ಯಾಯಾಲಯವು ತನ್ನ ಈ ದಿನದ ಎಲ್ಲಾ ಕಲಾಪಗಳನ್ನು ಅರ್ಧ ದಿನಕ್ಕೆ ಮೊಟಕುಗೊಳಿಸಲು ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ

Recent Articles

spot_img

Related Stories

Share via
Copy link