ಅಟಲ್ ಜೀ ಅವರ ಅಸ್ತಿಯನ್ನು ಕರ್ನಾಟಕದ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಾಗೂ ಅಟಲ್ ಜೀ ಕುಟುಂಬಸ್ಥರಿಂದ ಅಸ್ಥಿಕೆಯ ಕಳಸವನ್ನು ಯಡಿಯೂರಪ್ಪ ಸ್ವೀಕರಿಸಿದ್ದಾರೆ.
ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ಕಳಸವನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಅಟಲ್ ಜೀ ಕುಟುಂಬ ಸದಸ್ಯರಿಂದ ಸ್ವೀಕರಿಸಲಾಯಿತು. ಕರ್ನಾಟಕದ ಕಾವೇರಿ, ನೇತ್ರಾವತಿ, ಮಲಪ್ರಭ, ಕೃಷ್ಣ, ಕಾರಂಜಾ, ತುಂಗಭದ್ರಾ, ಶರಾವತಿ, ತುಂಗಾ ಸೇರಿದಂತೆ ದೇಶದ ಹಲವು ನದಿಗಳಲ್ಲಿ ಅಸ್ಥಿಯನ್ನು ವಿಸರ್ಜಿಸಲಾಗುತ್ತದೆ. pic.twitter.com/ZueC9PKC7M
— B.S. Yeddyurappa (@BSYBJP) August 22, 2018