ತುಮಕೂರು :
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018ರ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ 31.770 ಲೀ. ಲಿಕ್ಕರ್, 0.360ಲೀ ಬೀರ್ ಸೇರಿ ಒಟ್ಟು 11,026ರೂ. ಹಾಗೂ 60 ಸಾವಿರ ರೂ. ಮೊತ್ತದ ಒಂದು ವಾಹನ ವಶಪಡಿಸಿಕೊಂಡು 26 ಮಂದಿಯನ್ನು ಬಂಧಿಸಿ, 32 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








