ಕುಣಿಗಲ್
ವಿಶ್ವಕರ್ಮ ಜನಾಂಗಕ್ಕೆ ಪೂರ್ಣ ಪ್ರರ್ಮಾಣದ ರಾಜಕೀಯ ಪಾತಿನಿದ್ಯ ದೊರಕುವವರೆಗೆ ಜನಾಂಗದ ಕುಂದುಕೋರತೆ ಹಾಗೂ ಅವರ ನ್ಯಾಯಯತ ಬೇಡಿಕೆಗಳೋ ಈ ಡೇರಿಕೆಗೆ ನಾನೇ ಧನ್ವಿಯಾಗುತ್ತೇಂದು ಕುಣಿಗಲ್ ಶಾಸಕ ಡಾ:ರಂಗನಾಥ ಹೇಳಿದರು
ಅವರು ದೀಪಾಂಬುದಿ ಶ್ರೀ ಕಾಳಿಕಾಂಬಾ ಚಾರಿಟಬಲ್ ಟ್ರಸ್ಟ್ (ರಿ) ಹುಲಿಯಾರುದುರ್ಗದ ದೀಪಾಂಬಿದಿ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ಏರ್ಪಡಿಸಿದ್ದ ಅಮರ ಶಿಲ್ಪಿ ಜಕಣಾಚಾರ್ಯ ಸ್ಮರಣೋತ್ಸವ ಹಾಗೂ ಯಜುರ್ ಉಪಾಕರ್ಮ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹಿಂದೂಳಿದ ವರ್ಗಗಳ ಸರ್ವಾಗೀಣ ಏಳಿಗೆ ರಾಜ್ಯ ಸರ್ಕಾರ ಬದ್ದವಾಗಿದ್ದು ಶಕ್ತಿ ದೇವತೆಯ ಈ ಕ್ಷೇತ್ರವನ್ನು ಸುಂದರ ಪ್ರವಾಸಿ ತಾಣವಾಗಿ ರೂಪಿಸಲು ಸುಸಜ್ಜಿತ ವ್ಯವಸ್ಥೆ ವಿದ್ಯುತ್ ದೀಪ ಕೊಳವೆ ಬಾವಿ ಸೇರಿದ್ದಂತೆ ಅನೇಕ ಸೌಲಭ್ಯವನ್ನು ಕಲ್ಪಿಸಲಾಗುವುದು ಅಗತ್ಯವಿದ್ದಲ್ಲಿ ಲೋಕಸಭಾ ಸದಸ್ಯರ ನೇರವನ್ನು ಪಡೆಯಲಾಗುವುದೆಂದು ಡಾ: ಹೆಚ್.ರಂಗನಾಥ ತಿಳಿಸಿದ್ದರು
ಲೋಕಸಭಾ ಸದಸ್ಯ ಶ್ರೀ.ಡಿ.ಕೆ.ಸುರೇಶ್ ಶ್ರೀ.ಕಾಳಿಕ ದೇವಿಯ ನೂತನ ರಥಕ್ಕೆ ಚಾಲನೆ ನೀಡಿ ಅಗತ್ಯ ಮೂಲ ಸೌಲಭ್ಯವನ್ನು ಶೀಘ್ರದಲ್ಲೆ ಕಲ್ಪಿಸಲಾಗುವುದಯ ಕೆರೆಯ ಅಭಿವೃದ್ದಿಗೆ ಸೂಕ್ತಕ್ರಮ ಕೃಗೊಳ್ಳಲಾಗುವುದು, ಮಾಜಿ ಸಚಿವ ಹಾಗೂ ವಿಧಾನಪರಿಷತ್ತು ಸದಸ್ಯ ಶ್ರೀ.ಹೆಚ್.ಎಂ.ರೆವಣ್ಣ ಮಾತನಾಡಿ ಈ ಕಾಳಿಕ ದೇವತೆಯು ಅತ್ಯಂತ ಪ್ರಬಲ ಶಕ್ತಿ ದೇವತೆಯಾಗಿದ್ದು ಇದರ ಅಭಿವೃದ್ಥಿಗೆ ದೇವಾಲಯದ ಪುನರ್ ನಿರ್ಮಾಣಕ್ಕೆ ತಮ್ಮ ನಿಧಿಯಿಂದ ನೇರವು ನೀಡುವುದಾಗಿ ಭರವಸೆ ನೀಡಿದ್ದರು,ಸಮಾರಂಭದಲ್ಲಿ ನಿವೃತ್ತ ಅದೀಕಾರಿಗಳಾದ ಶ್ರೀ ಕೆ.ಎಸ್ ಪ್ರಭಾಕರ್ ಶ್ರೀ ವೇದಮೂರ್ತಿ ಜನಾಂಗದ ಮುಖಂಡರಾದ ಶ್ರೀ ಎಲ್,ನಾಗರಾಜು ಮುಖಂಡರಾದ ಶ್ರೀ.ಬಾಬು ಪತರ್ ಶ್ರೀ.ಮಧುಸೂದನ್ ಟ್ರಸ್ಟ್ ನ ಶ್ರೀ ಭದ್ರಪ್ಪ ಶ್ರೀ ಸತ್ಯಪ್ಪ ಶ್ರೀ.ಹೆಚ್.ಬಿ,ನಾಗರಾಜು ಶ್ರೀ ಪ್ರಕಾಶ್ ಶ್ರೀ ಕುಮಾರ್ ಅನೇಕರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ