ಅವಿರೋಧವಾಗಿ ಆಯ್ಕೆ

ತುಮಕೂರು

                ಶ್ರೀ ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿಗೆ ಮುಂದಿನ 5 ವರ್ಷಗಳ ಕಾಲಾವಧಿಗೆ ಅಧ್ಯಕ್ಷರಾಗಿ ಪಿ.ಎಲ್.ಕುಂಬಯ್ಯ ಉಪಾಧ್ಯಕ್ಷರಾಗಿ ಪ್ರೆಸ್ ರಾಜಣ್ಣ  ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಬಸವರಾಜು ನಾರಾಯಣಸ್ವಾಮಿ ಮಂಜುನಾಥ ಶನಿವಾರಯ್ಯ ರಂಗಸ್ವಾಮಿ ಪ್ರಕಾಶ್ ಟಿ.ಹೆಚ್.ವಾಸುದೇವ್ ಶ್ರೀನಿವಾಸ್ ಶಿವಣ್ಣ ಮಹಾಲಕ್ಷ್ಮಮ್ಮ ಛಾಯದೇವಿ ಲಕ್ಷ್ಮೀನರಸಯ್ಯ ನಟರಾಜು ಆಯ್ಕೆಯಾದರು.

Recent Articles

spot_img

Related Stories

Share via
Copy link