ಇಂದು ಯೋಗ ಜೀವನ ದರ್ಶನ ಉದ್ಘಾಟನೆ

ತುಮಕೂರು:

          ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇವರ ವತಿಯಿಂದ ಯೋಗ ಜೀವನ ದರ್ಶನ-2018ವನ್ನು ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನೆಯನ್ನು ಸೆ.6 ರ ಗುರುವಾರ ಸಂಜೆ 6 ಗಂಟೆಗೆ ಶ್ರೀ ಪತಂಜಲಿ ಯೋಗ ಮಂದಿರ, (ಬೈಲಾಂಜನೇಯಸ್ವಾಮಿ ದೇವಸ್ಥಾನದ ಹತ್ತಿರ) ಹನುಮಂತಪುರ, ತುಮಕೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ತುಮಕೂರು ನಗರ ಶಾಸಕರು, ಗಣ್ಯರು ಆಗಮಿಸುವರು.

Recent Articles

spot_img

Related Stories

Share via
Copy link