ಇಟಲಿಯ ಮೊರಾಂಡಿ ಸೇತುವೆ ಕುಸಿತ 35 ಜನರ ದುರ್ಮರಣ

ಇಟಲಿ

ಇಟಲಿಯ ಆಂತರಿಕ ವ್ಯವಹಾರಗಳ ಇಲಾಖೆಯ ಅಂಕಿ ಅಂಶದ ಪ್ರಕಾರ 45m (148ಜಿಣ) ಎತ್ತರದಿಂದ ಕುಸಿದ ಪರಿಣಾಮ ಕನಿಷ್ಠ 35 ಜನರು ಮೃತಪಟ್ಟಿರ ಬಹುದು ಎಂದು ಹೇಳಿದರು.ಕುಸಿತದಲ್ಲಿ ಸುಮಾರು 16 ಜನರಿಗೆ ಗಾಯವಾಗಿದ್ದು, ನಾಲ್ಕರಿಂದ 12 ರವರೆಗಿನ ಕಾಣೆಯಾಗಿದೆ.ಸುಮಾರು 250 ಅಗ್ನಿಶಾಮಕ ಸಿಬಂದಿ ಶೋಧಕಾರ್ದಯಲ್ಲಿ ಭಾಗವಹಿಸುತ್ತಿದ್ದಾರೆ, ಸ್ನಿಫ್ಫರ್ ನಾಯಿಗಳು ಮತ್ತು ಕ್ಲೈಂಬಿಂಗ್ ಗೇರ್ ಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
“ನಾವು ಭರವಸೆ ಬಿಡುತ್ತಿಲ್ಲ” ಎಂದು ಅಗ್ನಿಶಾಮಕ ಅಧಿಕಾರಿ ಎಮ್ಯಾನುಯೆಲ್ ಜಿಫಿ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು, ತಂಡಗಳು “ಕೊನೆಯ ಬಾಲಕನನ್ನು ರಕ್ಷಿಸುವವರೆಗೂ ” ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಸೇತುವೆಯ ಇತರ ಭಾಗಗಳ ಕುಸಿತವುಂಟಾಗುವ ಭಯದಿಂದಾಗಿ ಸುಮಾರು 400 ಕ್ಕಿಂತ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ದುರಂತದ ಕಾರಣ, ತಕ್ಷಣವೇ ಸ್ಪಷ್ಟವಾಗಿಲ್ಲ ಆದರೆ ರಚನೆಯ ಸುರಕ್ಷತೆಯ ಕುರಿತು ಪ್ರಶ್ನೆಗಳು ಹುಟ್ಟಿಕೊಂಡಿವೆ.

Recent Articles

spot_img

Related Stories

Share via
Copy link