ತುಮಕೂರು:
ಋಷಿ ಸಂಸ್ಕತಿ ವಿದ್ಯಾಕೇಂದ್ರ ತುಮಕೂರು ಇವರ ವತಿಯಿಂದ ಸೆ.7 ರ ಸಂಜೆ 5 ರಿಂದ 9 ಗಂಟೆಯವರೆಗೆ 1 ರಿಂದ 10 ವರ್ಷದ ಮಕ್ಕಳಿಗೆ ಉಚಿತವಾಗಿ ಸ್ಪರ್ಣ ಪ್ರಾಶನ ಕಾರ್ಯಕ್ರವು ಆರ್.ಎಸ್.ಅಂಡ್ ಆರ್.ಎಸ್. ಕಾಂಪ್ಲೆಕ್ಸ್, ಕರ್ನಾಟಕ ಬ್ಯಾಂಕ್ ಪಕ್ಕ, ಎಸ್.ಎಸ್.ಪುರಂ ಮುಖ್ಯ ರಸ್ತೆ, ತುಮಕೂರು ಇಲ್ಲಿ ಹಾಕಲಾಗುವುದು. ಇದನ್ನು ಹಾಕಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯವಂತರಾಗಿ ಮೇಧಾಶಕ್ತಿಯನ್ನು ಹೊಂದಿ ದೀರ್ಘಯುಷಿಗಳಾಗುತ್ತಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9480692346 ಅಥವಾ 9060533350 ಇವರನ್ನು ಸಂಪರ್ಕಿಸಬಹುದಾಗಿದೆ.