ಇಂಡೋನೇಷಿಯಾ;
ರಾಜಧಾನಿ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿರುವ ಭಾರತವು ಕಂಚಿನ ಪದಕ ಪಡೆಯುವ ಮೂಲಕ ಖಾತೆಯನ್ನು ತೆರೆದಿದೆ.ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ,ಅಪೂರ್ವಿ ಚಂದೇಲಾ ಮತ್ತು ರವಿಕುಮಾರ್ ಜತೆಯಾಟದಲ್ಲಿ ಅವರು ಕಂಚಿನ ಪದಕ ಪಡೆಯುವ ಮೂಲಕ ಭಾರತವು ಖಾತೆ ತೆರೆದಿದೆ.
